ಕಪೂರ್ ಮೆಟರ್ನಿಟಿ ಸ್ಟೈಲ್ ವಿವಾದ: 'ಅತಿರೇಕದ ಪ್ರದರ್ಶನ' ಎಂದ ನೆಟ್ಟಿಗರು!

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

ಮುಂಬೈ: ಬಾಲಿವುಡ್‌ನ 'ಫ್ಯಾಷನ್ ಐಕಾನ್' ಸೋನಮ್ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅವರು, ತಮ್ಮ ಲೇಟೆಸ್ಟ್ ಮೆಟರ್ನಿಟಿ ಫೋಟೋಶೂಟ್‌ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದ್ದಾರೆ. ಮುಂಬೈನಲ್ಲಿ ಬಿಳಿ ಬಣ್ಣದ ವಿಶೇಷ ವಿನ್ಯಾಸದ ಉಡುಗೆಯಲ್ಲಿ ಕಾಣಿಸಿಕೊಂಡ ಸೋನಮ್, ತಮ್ಮ 'ಬೇಬಿ ಬಂಪ್' ಅನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿದ್ದಾರೆ. ಅವರ ಈ ಸ್ಟೈಲ್ ಈಗ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 

Cities
Stringer
sagar1
Keywords
Sonam Kapoor, Sonam Kapoor maternity photoshoot, Bollywood fashion icon, Sonam Kapoor baby bump, Sonam Kapoor second child, Sonam Kapoor social media debate, celebrity maternity style, Sonam Kapoor Mumbai, latest Bollywood news, fashion controversy, Sonam Kapoor pregnancy, internet debate, celebrity news India
Language
Kannada
Hide Ads
No
Promote
No
Top News
No
News Tag
App Home Screen Section
Is state News?
No
IsReel
no
Kannada

ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಸಿನಿಮಾ ಸ್ಟೈಲ್ ದರೋಡೆ: ಏಜೆಂಟ್‌ನ 31 ಲಕ್ಷಕ್ಕೂ ಅಧಿಕ ಹಣ ಲೂಟಿ

Send Notification
No
Stringer Special News
No
Primary Media
Image
ವಿವರಣೆ , ವಿಷಯ ,ಮಾಹಿತಿ

ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಸಿನಿಮಾ ಶೈಲಿಯಲ್ಲಿ ನಡೆದ ದರೋಡೆಯಲ್ಲಿ, ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ ಒಬ್ಬರಿಗೆ ಲಾಂಗ್ ತೋರಿಸಿ ಬೈಕ್ ಸಮೇತ ಬರೋಬ್ಬರಿ 31 ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಲಾಗಿದೆ. ನಿನ್ನೆ (ಭಾನುವಾರ) ಸಂಜೆ ಈ ಘಟನೆ ನಡೆದಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Cities
Stringer
sagar1
Keywords
Bengaluru robbery, Bannerghatta heist, cash collection agent robbed, ₹31 lakh loot, bike robbery Bengaluru, cinematic style robbery, Sunday evening crime, Bannerghatta police case, Bengaluru crime news, cash agent attack, Karnataka robbery, high-value theft
Language
Kannada
Hide Ads
No
Promote
No
Top News
Yes
News Tag
App Home Screen Section
Is state News?
No
IsReel
yes
Kannada

ಸಣ್ಣ ತಪ್ಪು, ಇನ್ನೊಂದು ಜೀವಕ್ಕೆ ಕುತ್ತು: ಸಂಚಾರ ನಿಯಮ ಉಲ್ಲಂಘನೆಯ ಭೀಕರತೆ...ವಿಡಿಯೋ ವೈರಲ್‌

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

ಬೆಂಗಳೂರು: ರಸ್ತೆಯಲ್ಲಿ ತಪ್ಪು ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಅಮಾಯಕ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬಸ್ ಅಡಿಗೆ ಸಿಲುಕಿ ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಸಣ್ಣ ಸಂಚಾರ ನಿಯಮ ಉಲ್ಲಂಘನೆಯೊಂದು ಹೇಗೆ ಇನ್ನೊಬ್ಬರ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಕರಾಳ ಸಾಕ್ಷಿಯಾಗಿದೆ. 

Cities
Stringer
sagar1
Keywords
Bengaluru accident, fatal biker crash, wrong-way rider, traffic violation death, bus accident, innocent life lost, road safety, Karnataka news, tragic incident, biker death, reckless driving, Bengaluru traffic, road accident news, public safety, traffic rules India
Language
Kannada
Hide Ads
No
Promote
No
Top News
No
News Tag
App Home Screen Section
Is state News?
No
IsReel
no
Kannada

VIDEO: ಸೋಲುವ ಭೀತಿ - ಲೈವ್ ಮ್ಯಾಚ್‌ನಲ್ಲೇ ಪಾಕಿಸ್ತಾನಿ ಜರ್ಸಿ ಬಿಚ್ಚಿ ಭಾರತದ ಜರ್ಸಿ ತೊಟ್ಟ ಅಭಿಮಾನಿ

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

ಕೊಲೊಂಬೊ: ಮೈದಾನದಲ್ಲಿ ಟೀಮ್ ಇಂಡಿಯಾ ಆಟಗಾರರು ಅಬ್ಬರಿಸುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿ ಪಾಕಿಸ್ತಾನಿ ಅಭಿಮಾನಿಗಳ ಪರಿಸ್ಥಿತಿ ಹೇಳತೀರದಾಗಿತ್ತು. ಭಾರತದ ವಿರುದ್ಧ ಪಾಕಿಸ್ತಾನ 61 ರನ್‌ಗಳ ಭಾರಿ ಸೋಲು ಅನುಭವಿಸುತ್ತಿದ್ದಂತೆ, ಮುಖಭಂಗದಿಂದ ತಪ್ಪಿಸಿಕೊಳ್ಳಲು ಪಾಕ್ ಅಭಿಮಾನಿಗಳು ಪಂದ್ಯದ ಮಧ್ಯದಲ್ಲೇ ತಮ್ಮ ಜರ್ಸಿ ಬದಲಿಸಿದ ತಮಾಷೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

Cities
Stringer
sagar1
Keywords
India vs Pakistan, cricket, viral video, Pakistani fans, jersey change, cricket defeat, social media trend, Colombo, Team India, Pakistan cricket, funny video, sports news, India Pakistan rivalry, cricket match highlights, fan reaction
Language
Kannada
Hide Ads
No
Promote
No
Top News
No
News Tag
App Home Screen Section
Is state News?
No
IsReel
no
Kannada

ವಿಜಯ್ ದೇವರಕೊಂಡ – ರಶ್ಮಿಕಾ ವೆಡ್ಡಿಂಗ್ ಕಾರ್ಡ್ ವೈರಲ್ : ಮದ್ವೆ ಯಾವಾಗ?

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

ಸಿನಿಲೋಕದ ಬಹುನಿರೀಕ್ಷಿತ ಜೋಡಿ, ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಅವರ ಮದುವೆ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.

Cities
Stringer
sagar1
Keywords
Vijay Deverakonda, Rashmika Mandanna, Vijay Deverakonda wedding, Rashmika Mandanna wedding, celebrity wedding, viral wedding invitation, celebrity couple, Indian actors, film industry news, Vijay Rashmika marriage, wedding rumors, social media viral, Tollywood wedding, Sandalwood wedding, celebrity gossip

ಪ್ರತಿಕ್ರಿಯೆಗಳು

Language
Kannada
Hide Ads
No
Promote
No
Top News
No
News Tag
App Home Screen Section
Is state News?
No
IsReel
no
Kannada

ಭಾರತದ ಮೇಲಿನ ಆಮದು ಸುಂಕ ಇಳಿಕೆ - ಮೋದಿಯೊಂದಿಗೆ ಮಾತುಕತೆ ನಂತರ ಟ್ರಂಪ್ ಘೋಷಣೆ

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

ಇಂದು ಬೆಳಿಗ್ಗೆ ಭಾರತದ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನನಗೆ ಹೆಮ್ಮೆ ಎನಿಸಿದೆ. ಅವರು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಮತ್ತು ಅವರು ತಮ್ಮ ದೇಶದ ಪ್ರಭಾವಶಾಲಿ ಮತ್ತು ಗೌರವಾನ್ವಿತ ನಾಯಕ. ವ್ಯಾಪಾರ, ರಷ್ಯಾ ಮತ್ತು ಉಕ್ರೇನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ. ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಬಹುಶಃ ವೆನೆಜುವೆಲಾದಿಂದ ಹೆಚ್ಚಿನದನ್ನು ಖರೀದಿಸಲು ಅವರು ಒಪ್ಪಿಕೊಂಡರು. ಇದು ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ. 

Cities
Stringer
sagar1
Keywords
Narendra Modi, India Prime Minister, Russia Ukraine war, Russian oil, US oil, Venezuela oil, energy security, international relations, diplomatic talks, India foreign policy, global leaders, energy transition, geopolitical strategy, oil imports, war resolution
Language
Kannada
Hide Ads
No
Promote
No
Top News
No
News Tag
App Home Screen Section
Is state News?
No
Kannada

ಸಿಎಂ ಜನತಾ ದರ್ಶನದಲ್ಲಿ ಮುಗ್ಧ ಮನವಿ : ಪುಟ್ಟ ಅನಾಬಿಗೆ ಸಿಕ್ಕಿತು ಶಾಲಾ ಪ್ರವೇಶ!

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಜನತಾ ದರ್ಶನ' ಕಾರ್ಯಕ್ರಮದಲ್ಲಿ ಸೋಮವಾರ ಒಂದು ಅಪರೂಪದ ಮತ್ತು ಮನಮುಟ್ಟುವ ಘಟನೆ ನಡೆದಿದೆ. ನೂರಾರು ಜನರ ಸಮಸ್ಯೆಗಳ ನಡುವೆ, ಪುಟ್ಟ ಬಾಲಕಿ ಅನಾಬಿ ಅಲಿ ತನ್ನ ಶಾಲಾ ಪ್ರವೇಶದ ಕೋರಿಕೆಯೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, "ಯೋಗಿ ಅಂಕಲ್, ಸ್ಕೂಲ್ ಅಡ್ಮಿಷನ್ ಮಾಡಿಸಿಕೊಡಿ" ಎಂದು ಮುಗ್ಧವಾಗಿ ಮನವಿ ಮಾಡಿದ್ದಳು. ಆಕೆಯ ಈ ಮನವಿಗೆ ಸಿಎಂ ಯೋಗಿ ತಕ್ಷಣ ಸ್ಪಂದಿಸಿ ಸಿಹಿ ಸುದ್ದಿ ನೀಡಿದ್ದಾರೆ. 

Cities
Stringer
sagar1
Keywords
Yogi Adityanath, Janata Darshan, Lucknow news, Anabi Ali, school admission, UP CM, Uttar Pradesh, heartwarming news, public grievance, child education, CM's initiative, good governance, India news, CM Yogi
Language
Kannada
Hide Ads
No
Promote
No
Top News
No
News Tag
App Home Screen Section
Is state News?
No
Kannada

ಬೆಂಗಳೂರು : ರಾಯಲ್ ಸ್ಟ್ರಾಂಗ್ ಕುಡಿದಿದ್ದೀಯಾ? ಅಶೋಕ್‌ಗೆ ಸಿದ್ದು ಹಾಸ್ಯ ಚಟಾಕಿ!

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

ಬೆಂಗಳೂರು : ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮದ್ಯದ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ತಮಾಷೆಯಾಗಿ ಕಾಲೆಳೆದರು. 

Cities
Stringer
sagar1
Keywords
Siddaramaiah, R Ashoka, Karnataka Assembly, liquor price hike, Bengaluru news, Karnataka politics, legislative session, chief minister, opposition leader, political humor, alcohol tax, special session Karnataka, Vidhana Soudha, Karnataka government
Language
Kannada
Hide Ads
No
Promote
Yes
Top News
No
News Tag
App Home Screen Section
Is state News?
No
Kannada

VIDEO: ಸ್ವಪಕ್ಷೀಯರಿಂದಲೇ ನಗೆಪಾಟಲಿಗೀಡಾದ ರಾಹುಲ್ ಗಾಂಧಿ - ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರು ಹೀಗೇಕೆ ಮಾಡಿದ್ರು?

Send Notification
No
Stringer Special News
No
Primary Media
ಚಿತ್ರ
Optimized Image
Video file
Image
ವಿವರಣೆ , ವಿಷಯ ,ಮಾಹಿತಿ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಇಂದು ತೀವ್ರ ಹೈಡ್ರಾಮಾ ನಡೆದಿದೆ. ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಇನ್ನೂ ಬಿಡುಗಡೆಯಾಗದ ಆತ್ಮಕಥೆಯ ಸಾಲುಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಮಾತನಾಡಲು ಯತ್ನಿಸಿದ ರಾಹುಲ್ ಗಾಂಧಿ, ಸದನದಲ್ಲಿ ಮುಖಭಂಗ ಅನುಭವಿಸಿದ ಪ್ರಸಂಗ ನಡೆಯಿತು. 

Cities
Stringer
sagar1
Keywords
Parliament Budget Session, Rahul Gandhi, M.M. Naravane, Naravane autobiography, national security debate, parliamentary drama, Indian politics, Lok Sabha, Budget Session news, political embarrassment, India news, Delhi Parliament, Congress leader
Language
Kannada
Hide Ads
No
Promote
No
Top News
No
News Tag
App Home Screen Section
Is state News?
No
Kannada

ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ: ಜೀವಕ್ಕಿಂತ ರೀಲ್ಸ್‌ ದೊಡ್ಡದೇ?..ಬುದ್ಧಿ ಹೇಳಿದ ಚಾಲಕನಿಗೆ ಅಹಂಕಾರದ ಉತ್ತರ

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಚ್ಚು ಮಿತಿಮೀರಿದೆ. ರೀಲ್ಸ್‌, ಸೆಲ್ಫಿ ಮತ್ತಿತರ ವಿಡಿಯೊಗಳಿಗಾಗಿ ಕೆಲವರು ಜೀವಕ್ಕೆ ಅಪಾಯ ತರುವಂತಹ ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ನಡು ರಸ್ತೆಯಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ರೀಲ್ಸ್‌ ಮಾಡಲು ಮುಂದಾದ ದಂಪತಿ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದಿದ್ದಾರೆ. ಈ ವಿಚಾರಕ್ಕೆ ಬುದ್ಧಿ ಹೇಳಿದ ಕಾರು ಚಾಲಕನ ಜತೆ ವಾಗ್ವಾದ ನಡೆಸಿದ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Stringer
sagar1
Keywords
Delhi viral video, couple reels stunt, mid-road selfie, social media craze, dangerous stunts India, viral argument Delhi, reels safety warning, Delhi road incident, public nuisance video, reckless behavior social media, online fame stunts, viral content trends, traffic disruption reels
Language
Kannada
Hide Ads
No
Promote
No
Top News
No
News Tag
App Home Screen Section
Is state News?
No
Kannada