state news ಮುಗ್ಧ ಮನವಿ : ಪುಟ್ಟ ಅನಾಬಿಗೆ ಸಿಕ್ಕಿತು ಶಾಲಾ ಪ್ರವೇಶ! ಸಿಎಂ ಜನತಾ ದರ್ಶನದಲ್ಲಿ

Send Notification
No
Stringer Special News
No
Category
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ಲಕ್ನೋ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ 'ಜನತಾ ದರ್ಶನ' ಕಾರ್ಯಕ್ರಮದಲ್ಲಿ ಸೋಮವಾರ ಒಂದು ಅಪರೂಪದ ಮತ್ತು ಮನಮುಟ್ಟುವ ಘಟನೆ ನಡೆದಿದೆ. ನೂರಾರು ಜನರ ಸಮಸ್ಯೆಗಳ ನಡುವೆ, ಪುಟ್ಟ ಬಾಲಕಿ ಅನಾಬಿ ಅಲಿ ತನ್ನ ಶಾಲಾ ಪ್ರವೇಶದ ಕೋರಿಕೆಯೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, "ಯೋಗಿ ಅಂಕಲ್, ಸ್ಕೂಲ್ ಅಡ್ಮಿಷನ್ ಮಾಡಿಸಿಕೊಡಿ" ಎಂದು ಮುಗ್ಧವಾಗಿ ಮನವಿ ಮಾಡಿದ್ದಳು. ಆಕೆಯ ಈ ಮನವಿಗೆ ಸಿಎಂ ಯೋಗಿ ತಕ್ಷಣ ಸ್ಪಂದಿಸಿ ಸಿಹಿ ಸುದ್ದಿ ನೀಡಿದ್ದಾರೆ. 

Stringer
sagar1
Keywords
Yogi Adityanath, Janata Darshan, Lucknow news, Uttar Pradesh CM, school admission, Anabi Ali, heartwarming news, CM Yogi, UP news, child education, public grievance, Indian politics, good governance, social welfare, CM's direct intervention
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ಬೆಂಗಳೂರಿನಲ್ಲಿ : ಏಜೆಂಟ್‌ನ 31 ಲಕ್ಷಕ್ಕೂ ಅಧಿಕ ಹಣ ಲೂಟಿ ಬೆಚ್ಚಿಬೀಳಿಸುವ ಸಿನಿಮಾ ಸ್ಟೈಲ್ ದರೋಡೆ

Send Notification
No
Stringer Special News
No
Category
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಸಿನಿಮಾ ಶೈಲಿಯಲ್ಲಿ ನಡೆದ ದರೋಡೆಯಲ್ಲಿ, ಕ್ಯಾಷ್ ಕಲೆಕ್ಟಿಂಗ್ ಏಜೆಂಟ್ ಒಬ್ಬರಿಗೆ ಲಾಂಗ್ ತೋರಿಸಿ ಬೈಕ್ ಸಮೇತ ಬರೋಬ್ಬರಿ 31 ಲಕ್ಷಕ್ಕೂ ಅಧಿಕ ಹಣವನ್ನು ಲೂಟಿ ಮಾಡಲಾಗಿದೆ. ನಿನ್ನೆ (ಭಾನುವಾರ) ಸಂಜೆ ಈ ಘಟನೆ ನಡೆದಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Stringer
sagar1
Keywords
Bengaluru robbery, Bannerghatta heist, cash agent robbed, 31 lakh stolen, Bengaluru crime news, cinematic style robbery, Karnataka police investigation, Bannerghatta police station, high value theft, financial services robbery, Sunday evening crime, Bengaluru latest news, cash collection agent attacked
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ಬೆಂಗಳೂರು : ಅಶೋಕ್‌ಗೆ ಸಿದ್ದು ಹಾಸ್ಯ ಚಟಾಕಿ!

Send Notification
No
Stringer Special News
No
Category
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ಬೆಂಗಳೂರು : ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮದ್ಯದ ದರ ಏರಿಕೆ ಕುರಿತು ಚರ್ಚೆ ನಡೆಯುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ತಮಾಷೆಯಾಗಿ ಕಾಲೆಳೆದರು. 

Stringer
sagar1
Keywords
Bengaluru news, Siddaramaiah, R Ashok, Karnataka Assembly, liquor price hike, Karnataka politics, legislative session, CM tease, opposition leader, state news, Karnataka government, political humor, Bengaluru latest news, Karnataka legislative news, liquor policy debate
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ರಾಹುಲ್ ಗಾಂಧಿ - ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸದರು ಹೀಗೇಕೆ ಮಾಡಿದ್ರು?

Send Notification
No
Stringer Special News
No
Category
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಇಂದು ತೀವ್ರ ಹೈಡ್ರಾಮಾ ನಡೆದಿದೆ. ಮಾಜಿ ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರ ಇನ್ನೂ ಬಿಡುಗಡೆಯಾಗದ ಆತ್ಮಕಥೆಯ ಸಾಲುಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಮಾತನಾಡಲು ಯತ್ನಿಸಿದ ರಾಹುಲ್ ಗಾಂಧಿ, ಸದನದಲ್ಲಿ ಮುಖಭಂಗ ಅನುಭವಿಸಿದ ಪ್ರಸಂಗ ನಡೆಯಿತು. 

Stringer
sagar1
Keywords
Rahul Gandhi, Parliament Budget Session, M.M. Naravane, autobiography controversy, national security debate, New Delhi politics, parliamentary drama, Indian politics, Lok Sabha, political embarrassment, unreleased memoir, defense news, political news India
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ತಪ್ಪಿದ ದುರಂತ: ಜೀವಕ್ಕಿಂತ ರೀಲ್ಸ್‌ ದೊಡ್ಡದೇ?..ಬುದ್ಧಿ ಹೇಳಿದ ಚಾಲಕನಿಗೆ ಅಹಂಕಾರದ ಉತ್ತರ

Send Notification
No
Stringer Special News
No
Category
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಹುಚ್ಚು ಮಿತಿಮೀರಿದೆ. ರೀಲ್ಸ್‌, ಸೆಲ್ಫಿ ಮತ್ತಿತರ ವಿಡಿಯೊಗಳಿಗಾಗಿ ಕೆಲವರು ಜೀವಕ್ಕೆ ಅಪಾಯ ತರುವಂತಹ ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ನಡು ರಸ್ತೆಯಲ್ಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ರೀಲ್ಸ್‌ ಮಾಡಲು ಮುಂದಾದ ದಂಪತಿ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದಿದ್ದಾರೆ. ಈ ವಿಚಾರಕ್ಕೆ ಬುದ್ಧಿ ಹೇಳಿದ ಕಾರು ಚಾಲಕನ ಜತೆ ವಾಗ್ವಾದ ನಡೆಸಿದ ವಿಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Stringer
sagar1
Keywords
Delhi news, viral video, social media craze, reels stunt, selfie danger, road safety, couple argument, Delhi incident, viral content, dangerous trend, traffic disruption, public nuisance, online fame, social media addiction, viral reels
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ಜವರಾಯನ ಅಟ್ಟಹಾಸ: ಮುಳುಗುತ್ತಿದ್ದವರ ರಕ್ಷಣೆಗೆ ಮುಂದಾದ ಮಹಿಳಾ ಟ್ರಾಫಿಕ್ ಕಾನ್ಸ್‌ಟೇಬಲ್!

Send Notification
No
Stringer Special News
No
Category
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ಬಿಹಾರ : ಬಿಹಾರದ ರಾಜಧಾನಿ ಪಾಟ್ನಾದ ದೀಘಾ ಘಾಟ್‌ನಲ್ಲಿ ಭಾನುವಾರ ಗಂಗಾ ನದಿಯಲ್ಲಿ ಸಂಭವಿಸಿದ ದುರಂತವೊಂದರಲ್ಲಿ ಇಬ್ಬರು ಯುವಕರು ಮುಳುಗಿ ಕಣ್ಮರೆಯಾಗಿದ್ದಾರೆ. ಈ ವೇಳೆ, ತನ್ನ ಜೀವದ ಹಂಗು ತೊರೆದು ನದಿಗೆ ಹಾರಿ, ಮುಳುಗುತ್ತಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ ಮಹಿಳಾ ಟ್ರಾಫಿಕ್ ಕಾನ್ಸ್‌ಟೇಬಲ್ ತಾರಾ ಕುಮಾರಿ ಅವರು ಅಪ್ರತಿಮ ಸಾಹಸ ಮೆರೆದಿದ್ದಾರೆ. ಹೌದು ಮಾಘಿ ಪೂರ್ಣಿಮೆಯ ಪವಿತ್ರ ಸ್ನಾನಕ್ಕೆಂದು ಗಂಗಾ ನದಿಗೆ ಭಕ್ತರ ದಂಡೇ ಹರಿದುಬಂದಿತ್ತು. ಈ ಸಂದರ್ಭದಲ್ಲಿ ಗಯಾ ಮೂಲದ 50 ವರ್ಷದ ಗಾರ್ಡ್ ಬಾಬು ಮತ್ತು 30 ವರ್ಷದ ಧನಂಜಯ್ ಕುಮಾರ್ ಎಂಬುವವರು ನದಿಯ ಆಳವಾದ ಭಾಗಕ್ಕೆ ತೆರಳಿ ನೀರಿನ ಸುಳಿಗೆ ಸಿಲುಕಿ ಮುಳುಗತೊಡಗಿದರು. ಇದನ್ನು ಗಮನಿಸಿದ ಟ್ರಾಫಿಕ್ ನಿರ್ವಹಣಾ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್ ತಾರಾ ಕುಮಾರಿ, ತಾನು ಸಮವಸ್ತ್ರದಲ್ಲಿದ್ದೇನೆ ಅಥವಾ ಯಾವುದೇ ಸುರಕ್ಷತಾ ಸಾಧನಗಳಿಲ್ಲ ಎಂಬುದನ್ನು ಲೆಕ್ಕಿಸದೆ, ತಕ್ಷಣವೇ ನದಿಗೆ ಹಾರಿದರು. ತಮ್ಮ ಜೀವದ ಹಂಗು ತೊರೆದು ಮುಳುಗುತ್ತಿದ್ದವರ ರಕ್ಷಣೆಗೆ ಧಾವಿಸಿದ ತಾರಾ ಕುಮಾರಿ ಅವರ ಈ ನಡೆ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ.

 

Stringer
sagar1
Keywords
Patna, Bihar, Ganga River drowning, Digha Ghat tragedy, Maghi Purnima, Tara Kumari, heroic constable, river rescue, police bravery, missing persons, India news, Patna incident
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ತನಿಖೆಯ ಪ್ರಕಾರ, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ಪ್ರಾಥಮಿಕ ತನಿಖೆಯ ಪ್ರಕಾರ, ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಈ ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Stringer
sagar1
Keywords
driver negligence, accident investigation, CCTV footage, police probe, road safety, traffic incident, Karnataka news, incident report, accident cause, preliminary investigation, evidence, police case, negligence accident, traffic accident probe
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ಚಕ್ಕಡಿ, ಟ್ರ್ಯಾಕ್ಟರ್ ಆಗಮನ; ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ಧಾರವಾಡ: ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ತೆರಳಿದ ಧಾರವಾಡ ತಾಲೂಕಿನ ಸಲಕಿನಕೋಪ್ಪ ಗ್ರಾಮದ ಚಕ್ಕಡಿಗಳು ಹಾಗೂ ಟ್ರ್ಯಾಕ್ಟರ್ ಮರಳಿ ಗ್ರಾಮಕ್ಕೆ ತೆರಳುವಾಗ ಧಾರವಾಡ ಮುರುಘಾ ಮಠದ ಬಳಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

Stringer
sagar1
Keywords
Dharwad traffic, Murugha Math traffic jam, Salakinkoppa village, Savdatti Yellamma Gudda, pilgrim vehicles, bullock cart traffic, tractor traffic, Karnataka traffic news, Dharwad news, road congestion, public inconvenience, pilgrimage return, traffic chaos, North Karnataka news
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ಫ್ಲೈ ಓವರ್ ಕಾಮಗಾರಿಯಿಂದ ಚನ್ನಮ್ಮ ಮೂರ್ತಿ ಸ್ಥಳಾಂತರ ಆಗುತ್ತಾ..? ಆಯುಕ್ತರು ಹೇಳಿದ್ದೇನು.?

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗವಾಗಿರುವ ಚನ್ನಮ್ಮ ಸರ್ಕಲ್ ಫ್ಲೈ ಓವರ್ ಕಾಮಗಾರಿಯಿಂದ ತನ್ನ ಅಂದವನ್ನೆ ಕಳೆದುಕೊಂಡಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿಯನ್ನ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೆ ಚನ್ನಮ್ಮನ ಮೂರ್ತಿ ವಿಚಾರದ ಬಗ್ಗೆ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳೀದ್ದು ಹೀಗೆ. 

 

Stringer
sagar1
Keywords
Hubballi news, Chennamma Circle flyover, Hubballi development, Rudresh Ghali statement, Public Next report, Chennamma statue issue, Hubballi infrastructure, civic issues Hubballi, urban aesthetics, Karnataka news, Hubballi city beautification, flyover impact, municipal commissioner
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada

state news ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನಿಗೆ ಡಿಕ್ಕಿ

Send Notification
No
Stringer Special News
No
Primary Media
ಚಿತ್ರ
Optimized Image
ವಿವರಣೆ , ವಿಷಯ ,ಮಾಹಿತಿ

"This is state news"

ಅಲ್ಮೋರಾ (ಉತ್ತರಾಖಂಡ) : ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಅತಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನಿಗೆ ಡಿಕ್ಕಿ ಹೊಡೆದಿದೆ. ಜನವರಿ 26 ರಂದು ಸಂಭವಿಸಿದ ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

 

Stringer
sagar1
Keywords
Almora accident, Uttarakhand car crash, speeding car hits worker, roadside worker accident, Almora road safety, CCTV viral video, January 26 accident, car accident footage, social media viral news, Uttarakhand news, Almora district news, road accident India, driver negligence, viral accident video, worker safety
Language
Kannada
Hide Ads
No
Promote
No
Top News
No
News Tag
App Home Screen Section
Is state News?
Yes
Kannada