state notification 2
state notification 2
- Read more about state notification 2
- Log in or register to post comments
Notifications state test
Notifications state test
- Read more about Notifications state test
- Log in or register to post comments
update-test
test
**Key Highlights:**
- Content is a system test.
- Lacks specific news details.
- No identifiable district, names, or events.
- Read more about update-test
- Log in or register to post comments
state news ಜುಮ್ಮೆನಿಸುವ ದೃಶ್ಯ - ಬಾಲಕಿ ಮೇಲೆ ಹಸುವಿನ ಭೀಕರ ದಾಳಿ, ಸಿಸಿಟಿವಿಯಲ್ಲಿ ಸೆರೆ!
"This is state news"
ಲಖನೌ : ಚೌಪತಿಯಾ ಕಾಲೋನಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳ ಮೇಲೆ ಹಸುವೊಂದು ಭೀಕರವಾಗಿ ದಾಳಿ ಮಾಡಿ ತುಳಿದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
state news ಕಪೂರ್ ಮೆಟರ್ನಿಟಿ ಸ್ಟೈಲ್ ವಿವಾದ: 'ಅತಿರೇಕದ ಪ್ರದರ್ಶನ' ಎಂದ ನೆಟ್ಟಿಗರು!
"This is state news"
ಮುಂಬೈ: ಬಾಲಿವುಡ್‌ನ 'ಫ್ಯಾಷನ್ ಐಕಾನ್' ಸೋನಮ್ ಕಪೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅವರು, ತಮ್ಮ ಲೇಟೆಸ್ಟ್ ಮೆಟರ್ನಿಟಿ ಫೋಟೋಶೂಟ್‌ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದ್ದಾರೆ. ಮುಂಬೈನಲ್ಲಿ ಬಿಳಿ ಬಣ್ಣದ ವಿಶೇಷ ವಿನ್ಯಾಸದ ಉಡುಗೆಯಲ್ಲಿ ಕಾಣಿಸಿಕೊಂಡ ಸೋನಮ್, ತಮ್ಮ 'ಬೇಬಿ ಬಂಪ್' ಅನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿದ್ದಾರೆ. ಅವರ ಈ ಸ್ಟೈಲ್ ಈಗ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
state news ಸಣ್ಣ ತಪ್ಪು, ಇನ್ನೊಂದು ಜೀವಕ್ಕೆ ಕುತ್ತು: ಸಂಚಾರ ನಿಯಮ ಉಲ್ಲಂಘನೆಯ ಭೀಕರತೆ...ವಿಡಿಯೋ ವೈರಲ್
"This is state news"
ಬೆಂಗಳೂರು: ರಸ್ತೆಯಲ್ಲಿ ತಪ್ಪು ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಅಮಾಯಕ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬಸ್ ಅಡಿಗೆ ಸಿಲುಕಿ ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಸಣ್ಣ ಸಂಚಾರ ನಿಯಮ ಉಲ್ಲಂಘನೆಯೊಂದು ಹೇಗೆ ಇನ್ನೊಬ್ಬರ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಕರಾಳ ಸಾಕ್ಷಿಯಾಗಿದೆ.
state news ದೇಹದ ಇತರೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
"This is state news"
ಡಿಕ್ಕಿಯ ರಭಸಕ್ಕೆ ಕಾರ್ಮಿಕ ದೂರಕ್ಕೆ ಎಸೆಯಲ್ಪಟ್ಟು, ತಲೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅಪಘಾತ ಸಂಭವಿಸಿದ ಕೂಡಲೇ ಕಾರಿನಲ್ಲಿದ್ದ ನಾಲ್ವರು ಹೊರಬಂದು ಗಾಯಗೊಂಡ ಕಾರ್ಮಿಕನ ನೆರವಿಗೆ ಧಾವಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಕಾರ್ಮಿಕನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
state news ಮನೆಯೊಂದರ ಮುಂಭಾಗದಲ್ಲಿ ಕಾರ್ಮಿಕರೊಬ್ಬರು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದರು.
"This is state news"
ಅಲ್ಮೋರಾದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಮನೆಯೊಂದರ ಮುಂಭಾಗದಲ್ಲಿ ಕಾರ್ಮಿಕರೊಬ್ಬರು ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದರು. ಈ ವೇಳೆ, ಅತಿ ವೇಗದಲ್ಲಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕೆ ಇಳಿದು ನೇರವಾಗಿ ಆ ಕಾರ್ಮಿಕನಿಗೆ ಡಿಕ್ಕಿ ಹೊಡೆದಿದೆ.
**Key Highlights:**
- A worker in **Almora** was struck by a speeding car.
- The vehicle lost control and veered off the main road.
- The accident occurred while the worker was performing tasks roadside.
state news VIDEO: ಅಡುಗೆ ಮಾಡುತ್ತಿದ್ದ ಮಹಿಳೆಗೆ ಬಂತು ವಿಚಿತ್ರ ಸಾವು - ವಿಡಿಯೋದಲ್ಲಿ ಕಂಡ ದೃಶ್ಯಕ್ಕೆ ಬೆಚ್ಚಿಬಿದ್ದ ನೆಟ್ಟಿಗರು!
"This is state news"
ವಿಯೆಟ್ನಾಂ: ಮನೆಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಕುಸಿದುಬಿದ್ದು ಮೃತಪಟ್ಟಿರುವ ಭೀಕರ ದೃಶ್ಯವೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಈಗ ವಿಜ್ಞಾನ ಮತ್ತು ಆಧ್ಯಾತ್ಮದ ನಡುವಿನ ದೊಡ್ಡ ಚರ್ಚೆಗೆ ಕಾರಣವಾಗಿದೆ.
state news ಎಲ್ಲಾ ಧರ್ಮದವರೂ ಇರುವಾಗ ವಂದೇ ಮಾತರಂ ರಾಷ್ಟ್ರಗೀತೆಯಾಗದು : ಹರಿಪ್ರಸಾದ್ ಕಿಡಿ
"This is state news"
ಬೆಂಗಳೂರು: "ಎಲ್ಲಾ ಧರ್ಮದವರೂ ದೇಶದಲ್ಲಿರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ" ಎಂದು ಎಂಎಲ್‌ಸಿ ಬಿ. ಕೆ. ಹರಿಪ್ರಸಾದ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.