Video file
Image
News Scope
News Tag
Cities
Promote
No
Top News
No
Send Notification
No
Stringer
sagar1
Stringer Special News
No
ವಿವರಣೆ , ವಿಷಯ ,ಮಾಹಿತಿ
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆ ಸಿಲುಕಿಕೊಂಡಿದ್ದ ವಾಹನವನ್ನು ಮುಂದೆ ತಳ್ಳಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ವತಃ ಮುಂದಾಗಿ, ಸ್ಥಳೀಯರು ಮತ್ತು ಕಾರ್ಮಿಕರೊಂದಿಗೆ ಸೇರಿ ಸಹಾಯ ಮಾಡಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಹಿಮದಿಂದ ಆವೃತವಾದ ರಸ್ತೆಯಲ್ಲಿ ಸಿಲುಕಿದ್ದ ವಾಹನವನ್ನು ತೆರವುಗೊಳಿಸಲು ಸಚಿವರು ಸಹಾಯ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ತವಾಂಗ್‌ನ ಶೋಂಗಟ್ಸರ್ ಸರೋವರ ಮತ್ತು ಪಿಟಿ ತ್ಸೊ ಪ್ರದೇಶದ ನಡುವೆ ಸಂಭವಿಸಿದೆ. ತೀವ್ರ ಹಿಮಪಾತದಿಂದಾಗಿ ರಸ್ತೆ ತಡೆ ಉಂಟಾಗಿದ್ದು, ವಾಹನಗಳು ಸಂಚಾರಕ್ಕೆ ಅಡ್ಡಿಯಾಗಿದ್ದವು.
Keywords
Kiren Rijiju, Tawang snowfall, Arunachal Pradesh snow, Union Minister help, viral video, snow-stuck vehicle, Shongatser Lake, PT Tso, road blockage, snowfall assistance, Kiren Rijiju Tawang, Minister viral video, snow clearing, parliamentary affairs minister, Tawang road conditions
Kannada