ಚಿತ್ರ
Optimized Image
News Tag
Cities
Promote
No
Top News
No
Send Notification
No
Stringer
sagar1
Stringer Special News
No
Hide Ads
No
ವಿವರಣೆ , ವಿಷಯ ,ಮಾಹಿತಿ

ಡಿಕ್ಕಿಯ ರಭಸಕ್ಕೆ ಕಾರ್ಮಿಕ ದೂರಕ್ಕೆ ಎಸೆಯಲ್ಪಟ್ಟು, ತಲೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅಪಘಾತ ಸಂಭವಿಸಿದ ಕೂಡಲೇ ಕಾರಿನಲ್ಲಿದ್ದ ನಾಲ್ವರು ಹೊರಬಂದು ಗಾಯಗೊಂಡ ಕಾರ್ಮಿಕನ ನೆರವಿಗೆ ಧಾವಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಕಾರ್ಮಿಕನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 

Keywords
laborer accident, critical injury, road collision, severe head injuries, emergency aid, local hospital, critical condition, accident victim, car occupants help, Karnataka accident news, worker safety, immediate medical attention, traffic incident, accident report
Language
Kannada
Kannada