ಚಿತ್ರ
Optimized Image
News Tag
Promote
No
Top News
No
Send Notification
No
Stringer
sagar1
Stringer Special News
No
Hide Ads
No
ವಿವರಣೆ , ವಿಷಯ ,ಮಾಹಿತಿ

ಉತ್ತರ ಪ್ರದೇಶದ ಮೀರತ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೆಹಲಿಯಲ್ಲಿ ನಡೆದ ಎಐ (AI) ಶೃಂಗಸಭೆಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದರು. "ದೇಶವನ್ನು ಹಾಳುಮಾಡಲು ಕಾಂಗ್ರೆಸ್‌ ಪಣತೊಟ್ಟಿದೆ"ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.

Keywords
Narendra Modi, Meerut, Uttar Pradesh, Congress protest, AI summit Delhi, Indian politics, opposition parties India, Modi speech, political condemnation, BJP, Congress criticism, national news India, Modi on Congress, AI summit controversy
Language
Kannada
Kannada